Tumgik
#ಗೇಮ್ ಆಫ್ ಥ್ರೋನ್
vnews24kannada · 4 years
Text
'ಗೇಮ್ ಆಫ್ ಥ್ರೋನ್ಸ್' ಖ್ಯಾತಿಯ ನಟಿ ಡಯಾನಾ ರಿಗ್ ನಿಧನ
ಅವೆಂಜರ್ಸ್, ಜೇಮ್ಸ್ ಬಾಂಡ್, ಗೇಮ್ ಆಫ್ ಥ್ರೋನ್ ಖ್ಯಾತಿಯ ನಟಿ ಡಯಾನಾ ರಿಗ್ ನಿಧನ ಹೊಂದಿದ್ದಾರೆ. 82 ವರ್ಷದ ನಟಿ ಡಯಾನಾ ಬುಧವಾರ ಬೆಳಗ್ಗೆ ಇಂಗ್ಲೆಂಡ್ ನ ತನ್ನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಡಯಾನಾ ಮಗಳು ಮತ್ತು ನಟಿ ರಾಚೆಲ್ ಸ್ಟಿರ್ಲಿಂಗ್ ಖಚಿತಪಡಿಸಿದ್ದಾರೆ. ‘ನನ್ನ ಪ್ರೀತಿಯ ಅಮ್ಮ ಬೆಳಗ್ಗೆ ಮನೆಯಲ್ಲಿ ಚಿರನಿದ್ರೆಗೆ ಜಾರಿದ್ದಾರೆ’ ಎಂದು ತಿಳಿಸಿದ್ದಾರೆ. ನಟಿ ಡಯಾನಾ ಮಾರಕ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ‘ಕೊನೆಯ ತಿಂಗಳನ್ನು ಪ್ರೀತಿ, ನಗು ಹೆಮ್ಮೆ…
View On WordPress
0 notes