Tumgik
rafiyarehalli · 4 years
Photo
Tumblr media
Prevent Coronavirus Spreading https://www.instagram.com/p/B-cCkB5H2FW/?igshid=1jyfd60sc1wuz
0 notes
rafiyarehalli · 4 years
Photo
Tumblr media
ಸಂಜೆ ಹೊತ್ತಲ್ಲಿ... (at Chitradurga) https://www.instagram.com/p/B78ZViXn3Kt/?igshid=gd1u0lyag8q0
0 notes
rafiyarehalli · 4 years
Photo
Tumblr media
At marriage function... https://www.instagram.com/p/B7flsMpnaWD/?igshid=9pbf5e615hu9
0 notes
rafiyarehalli · 4 years
Photo
Tumblr media
ಹಂಪಿ ಉತ್ಸವ https://www.instagram.com/p/B7QbUViHyC6/?igshid=1cupoobqz80g0
0 notes
rafiyarehalli · 4 years
Photo
Tumblr media
My son... https://www.instagram.com/p/B6BF2u7nxT4/?igshid=1ntxawpfqt7t3
0 notes
rafiyarehalli · 5 years
Photo
Tumblr media
Memories.... https://www.instagram.com/p/B4sUI6Zn2Et/?igshid=k59otc6wy1i0
0 notes
rafiyarehalli · 5 years
Photo
Tumblr media
Happy deppavali... (at Davangere) https://www.instagram.com/p/B4H8y7tnfA8/?igshid=1fcdykpf67m7o
0 notes
rafiyarehalli · 5 years
Photo
Tumblr media
ಹೋದ ವರ್ಷದಿಂದ ನನಗೆ ಮೈಸೂರ್ ಅಂದ್ರೆ, ಈ ಚಿತ್ರ ನನ್ನ ಕಣ್ಣ ಮುಂದೆ ಬರುತ್ತೆ. ನನ್ನ ಮನ ಕಲಕಿದ ಪಟ.. https://www.instagram.com/p/B3PWYkSnUwF/?igshid=1xtfdcc9mx5ya
0 notes
rafiyarehalli · 5 years
Photo
Tumblr media
On the way... (at Shanti Sagara Lake) https://www.instagram.com/p/B2bdpnCn8dJ/?igshid=gh1s301ta13e
0 notes
rafiyarehalli · 5 years
Photo
Tumblr media
ನನ್ನ ನೆನಪಿನ ತೇಜಸ್ವಿ. ನಾನು ಒಂದು ಸಾರಿ ಪೂರ್ಣ ಚಂದ್ರ ತೇಜಸ್ವಿ ಅವರನ್ನು ಪ್ರಯತ್ನ ಮಾಡಿ ಮಾತಾಡಿಸಿದ್ದೆ 2004 ನೇ ಇಸವಿಯಲ್ಲಿ, ರಕ್ತದೊತ್ತಡದ ಸಮಸ್ಯೆಯಿಂದ ಮೈಸೂರಿನ ಗೋಪಾಲಗೌಡ ಆಸ್ಪತ್ರೆಗೆ ದಾಖಲಾಗಿದ್ದರು, ಅವರಿದ್ದಿದ್ದು vip ವಾರ್ಡನಲ್ಲಿ, ನಾನಿನ್ನು ಪ್ರಥಮ ವರ್ಷದ B Sc nursing ನ್ನು ಗೋಪಾಲ ಗೌಡ ಕಾಲೇಜ್ನಲ್ಲಿ ಓದುತ್ತಿದ್ದೆ, ಅವರ ಬಿಪಿ ಚೆಕ್ ಮಾಡುವ ನೆಪದಲ್ಲಿ ಅವರಿದ್ದ ಕೊಠಡಿಗೆ ಹೋದೆ, ಸಾರ್ ನಾನು ನಿಮ್ಮ ಕರ್ವಾಲು ಪುಸ್ತಕ ಓದಿದ್ದೀನಿ ಸಾರ್ ಅಂದೆ, ಅದಕ್ಕೆ ಅವರು, ಅದಕ್ಕೆ ನಾನೇನು ಮಾಡಬೇಕು, ಯಾರು ನಿನ್ನ ಒಳಗೆ ಬಿಟ್ಟಿದ್ದು, ನಿಮ್ಮ administrative ಅವರಿಗೆ ಹೇಳ್ತೀನಿ ಅಂತ ಗದರಿಸಿದ ಸವಿ ನೆನಪು ಹಾಗೆ ಇದೆ. ನನ್ನ ನೆಚ್ಚಿನ ಲೇಖಕರು ಅವರು, ನನಗೆ ಕನ್ನಡ ಸಾಹಿತ್ಯದ ಓದುವ ಹುಚ್ಚು ಹಚ್ಚಿದ ಗುರುಗಳು ಅವರು, ಅವರಿಂದ ಗದರಿಸಿಕೊಂಡ ಪುಣ್ಯವಂತ ನಾನು, ಅವರ ಬರೆದ ಎಲ್ಲ ಪುಸ್ತಕಗಳನ್ನು ಓದಿ ಮುಗಿಸಿದ್ದೇನೆ. ಹೈಸ್ಕೂಲ್ನಲ್ಲಿ ಕರ್ವಾಲು ಓದಲು ನನಗೆ ಪ್ರೇರಿಪಿಸಿದ ನನ್ನ ಕನ್ನಡ ಗುರುಗಳಾದ ಶ್ರೀ Jayadevaiah Hm ಅವರಿಗೂ ನಾನು ಋಣಿ. https://www.instagram.com/p/B2Juf4UnaJd/?igshid=wtvociu05pb7
0 notes
rafiyarehalli · 5 years
Photo
Tumblr media
"ನರ್ಕಕ್ ಇಳ್ಸಿ, ನಾಲ್ಗೆ ಸೀಳ್ಸಿ, ಬಾಯ್ ಹೊಲ್ಸಾಕಿದ್ರುನೇ, ಮೂಗ್ ನಲ್ ಕನ್ನಡ್ ಪದ್ವಾಡ್ತೀನಿ.... (ನರಕಕ್ಕೆ ಇಳಿಸಿ, ನಾಲಿಗೆ ಸೀಳಿಸಿ, ಬಾಯಿಯನ್ನು ಹೊಲಿಸಿದರೂ, ಮೂಗಿನಲ್ಲಿ ಕನ್ನಡ ಪದವಾಡುತ್ತೇನೆ)". -ಜಿ. ಪಿ. ರಾಜರತ್ನಂ ಕನ್ನಡ ಸಾಹಿತ್ಯ ಮತ್ತು ಭಾಷೆಗೆ ಈ ನೆಲದಲ್ಲಿ ಬದುಕ್ಕುತ್ತಿರುವ ಎಲ್ಲರೂ "ಕನ್ನಡದ ಬಗ್ಗೆ ಅಭಿಮಾನ"ವನ್ನು ಹೊಂದಿರಬೇಕು. ಕನ್ನಡ ಬರಿ ಭಾಷೆಯಲ್ಲ, ಅದು ನಮ್ಮ ಬದುಕು. https://www.instagram.com/p/B1VAvEdHljf/?igshid=1f6ywl6nj6io3
0 notes
rafiyarehalli · 5 years
Photo
Tumblr media
Happy independence Day... https://www.instagram.com/p/B1Kl8BEHa1_/?igshid=jypx0rf0ny7d
0 notes
rafiyarehalli · 5 years
Photo
Tumblr media
Tumkur - DD Hills route 💚 https://www.instagram.com/p/By5bjCVHHqp/?igshid=vwi2tslru6t0
0 notes
rafiyarehalli · 5 years
Photo
Tumblr media
'ಅಗಸ ತೊಳೆದಷ್ಟು‌ ಕೊಳೆಯನ್ನ ಜಗತ್ತಿನ ಯಾವ ಧರ್ಮಗುರುವೂ ತೊಳೆದಿಲ್ಲ.' -ಗಿರೀಶ್ ಕಾರ್ನಾಡರ 'ತುಘಲಕ್ ' ನಾಟಕದ ಸಾಲು Miss u sir.. https://www.instagram.com/p/ByhQnTGnYGp/?igshid=tmtuy5m9sak9
0 notes
rafiyarehalli · 5 years
Photo
Tumblr media
In our hospital.. https://www.instagram.com/p/BxZgtHbASgo/?igshid=138c8kc0mc1sr
0 notes
rafiyarehalli · 5 years
Photo
Tumblr media
ದಾವಣಗೆರೆ ಗಾಜಿನ ಮನೆಯಲ್ಲಿ... https://www.instagram.com/p/BtTgozxgAMP/?utm_source=ig_tumblr_share&igshid=8r1im862aw2w
0 notes
rafiyarehalli · 6 years
Photo
Tumblr media
bhoomi hunnime celebration...ಭೂಮಿ ಪೂಜೆ (at Yarehalli) https://www.instagram.com/p/BpULvBzAYP1/?utm_source=ig_tumblr_share&igshid=15yasbfpex7m4
0 notes