Tumgik
linganagouda · 2 years
Photo
Tumblr media
ಸರಳತೆಯ ಜನುಮ ದಿನ https://www.instagram.com/p/Cind1fkvxRl/?igshid=NGJjMDIxMWI=
0 notes
linganagouda · 2 years
Photo
Tumblr media
ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ಧಿಕ ಶುಭಾಶಯಗಳು🙏🕉️🚩 https://www.instagram.com/p/Chap6UZh2QG/?igshid=NGJjMDIxMWI=
0 notes
linganagouda · 2 years
Photo
Tumblr media
Good Morning https://www.instagram.com/p/CfiJ5YKvvhr/?igshid=NGJjMDIxMWI=
0 notes
linganagouda · 2 years
Photo
Tumblr media
Good Morning https://www.instagram.com/p/Cffedo3vZ09/?igshid=NGJjMDIxMWI=
0 notes
linganagouda · 2 years
Photo
Tumblr media
ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ವೆಂಕಯ್ಯ ನಾಯ್ಡು ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ನಿಮಗೆ ಉತ್ತಮ ಆರೋಗ್ಯ ಹಾಗೂ ಆಯಸ್ಸನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. https://www.instagram.com/p/CfdcHp2PyO2/?igshid=NGJjMDIxMWI=
0 notes
linganagouda · 2 years
Photo
Tumblr media
ಚೈತ್ರಮಾಸ ಶುಕ್ಲಪಕ್ಷದ ಒಂಬತ್ತನೆಯ ದಿನವೇ ಶ್ರೀರಾಮನವಮಿ. ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರನ ಸದ್ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಂಡು ಸಮಾಜಕ್ಕೆ ಒಳಿತನ್ನು ಮಾಡೋಣ. ಎಲ್ಲರಿಗೂ ಶ್ರೀರಾಮನವಮಿ ಹಬ್ಬದ ಶುಭಾಶಯಗಳು. #ramnavami https://www.instagram.com/p/CcJ53rtP95l/?igshid=NGJjMDIxMWI=
0 notes
linganagouda · 2 years
Photo
Tumblr media
ಸ್ವತಂತ್ರ ಯೋಧ, ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಸೇನಾನಿ ಮಂಗಲ್ ಪಾಂಡೆ ಅವರ ಪುಣ್ಯತಿಥಿಯಂದು ಪ್ರಣಾಮಗಳು. #mangalpandey https://www.instagram.com/p/CcFDTqXvRXh/?igshid=NGJjMDIxMWI=
0 notes
linganagouda · 2 years
Photo
Tumblr media
ತಾಯಿ ಭಾರತಮಾತೆಯ ಹೆಮ್ಮೆಯ ಪುತ್ರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾದ ಪೂಜ್ಯನೀಯ ಶ್ರೀ ಡಾಕ್ಟರ್ ಕೇಶವ ಬಲಿರಾಂ ಹೆಡ್ಗೆವರ್ ಅವರ ಜನುಮ ದಿನದಂದು ಗೌರವ ನಮನಗಳು... https://www.instagram.com/p/CbzWsHhv8Os/?utm_medium=tumblr
0 notes
linganagouda · 2 years
Photo
Tumblr media
ಅಭಿನಂದನೆಗಳು https://www.instagram.com/p/Cazestzvhfo/?utm_medium=tumblr
0 notes
linganagouda · 2 years
Photo
Tumblr media
ಅಂತ್ಯೋದಯ, ಏಕಾತ್ಮ ಮಾನವತಾವಾದದ ಹರಿಕಾರರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯಂದು ಶತ ಶತ ನಮನಗಳು. #SamarpanDiwas #PanditDeendayalUpadhyay https://www.instagram.com/p/CZ0lIQoP8ef/?utm_medium=tumblr
0 notes
linganagouda · 2 years
Photo
Tumblr media
ದ್ವೈತ ಸಿದ್ಧಾಂತದ ಪ್ರತಿಪಾದಕರು, ಶ್ರೇಷ್ಠ ತತ್ವಜ್ಞಾನಿಗಳು, ಉಡುಪಿಯಲ್ಲಿ ಶ್ರೀ ಕೃಷ್ಣನನ್ನು ಪ್ರತಿಷ್ಠಾಪಿಸುವ ಮೂಲಕ ಹೊಸ ದಿಕ್ಕನ್ನು ನೀಡಿದ ಶ್ರೀ ಮಧ್ವಾಚಾರ್ಯರ ಪುಣ್ಯಸ್ಮರಣೆಯ ದಿನದಂದು ಅವರಿಗೆ ನನ್ನ ನಮನಗಳು. ಅಷ್ಟ ಮಠಗಳನ್ನು ಸ್ಥಾಪಿಸಿ ಸನಾತನ ಧರ್ಮದ ಪುನರುತ್ಥಾನ ಕೈಗೊಂಡ ಯತಿವರ್ಯರ ಕೃಪೆ ಸದಾ ನಮ್ಮೆಲ್ಲರ ಮೇಲಿರಲಿ. https://www.instagram.com/p/CZyqDr1PHV8/?utm_medium=tumblr
0 notes
linganagouda · 2 years
Photo
Tumblr media
ದಾಸೋಹ ದಿನಾಚರಣೆ "ನಡೆದಾಡುವ ದೇವರು", ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಪರಮ ಪೂಜ್ಯ ಲಿಂ. ಡಾ. ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ನನ್ನ ಅನಂತಕೋಟಿ ನಮನಗಳು. ಅವರು ನಾಡಿಗೆ ಸಲ್ಲಿಸಿದ ಸೇವೆಯನ್ನು ನಾವೆಲ್ಲರೂ ಸ್ಮರಿಸೋಣ. https://www.instagram.com/p/CY-p-Tgvs1s/?utm_medium=tumblr
0 notes
linganagouda · 2 years
Photo
Tumblr media
#ಹುಟ್ಟುಹಬ್ಬದ_ಶುಭಾಶಯಗಳು ಮಾಜಿ ಸಚಿವರಾದ ಶ್ರೀ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಜನ್ಮದಿನದ ಶುಭಾಶಯಗಳು ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ನೀಡಲಿ. ಮುಂದೆ ಉತ್ತಮ ವರ್ಷವಿರಲಿ.. Wish you Happy Birthday Sri Gali Janardhan Reddy May God bless you with good health and Happiness. Have great year ahead.. Gali Janardhan Reddy https://www.instagram.com/linganagouda_goudar/p/CYkniK4PaFH/?utm_medium=tumblr
0 notes
linganagouda · 2 years
Photo
Tumblr media
|| ಜೈ ಹನುಮಾನ್ ಜ್ಞಾನ ಗುಣ ಸಾಗರ ಜೈ ಕಫೀಸ್ ತ್ರಿಹುಲೋಕ್ ಉಜಗಾರ ರಾಮ ದೂತ ಅತುಲಿತ ಬಲದಮಾ ಅಂಜನಿ ಪುತ್ರ ಪವನಸುತ ನಾಮಾ || ಭಗವಾನ್ ಪವನಸುತನು ಎಲ್ಲರ ಬದುಕಿನಲ್ಲೂ ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸುವಂತೆ ಮಾಡಲಿ ಎಂದು ಪ್ರಾರ್ಥಿಸುತ್ತೇನೆ. ನಾಡಿನ ಸಮಸ್ತ ಜನತೆಗೆ ಹನುಮಾನ ಜಯಂತಿ ಶುಭಾಶಯಗಳು https://www.instagram.com/p/CXiXivvvaIF/?utm_medium=tumblr
0 notes
linganagouda · 2 years
Photo
Tumblr media
ಕವಿ, ಪತ್ರಕರ್ತ, ಭಾರತೀಯ ಸ್ವತಂತ್ರ್ಯ ಕಾರ್ಯಕರ್ತರು, ಸಮಾಜ ಸುಧಾರಣೆ ಮತ್ತು ಮಹಾಕಾವಿ ಭಾರತಿ ಎಂದು ಜನಪ್ರಿಯರಾದ ಸುಬ್ರಮಣ್ಯ ಭಾರತಿ ಅವರ ಜನುಮ ದಿನದ ಶತ ಶತ ನಮನಗಳು. https://www.instagram.com/linganagouda_goudar/p/CXVT_snPa1f/?utm_medium=tumblr
0 notes
linganagouda · 2 years
Photo
Tumblr media
ನಡೆಯೋ ದಾರಿಯಲ್ಲಿ ನಿಯತ್ತು ಇದ್ದರೆ... ತಡೆಯೋ ತಾಕತ್ತು ಯಾರಿಗೂ ಇರಲ್ಲ... https://www.instagram.com/p/CXGyXrCPPQz/?utm_medium=tumblr
0 notes
linganagouda · 2 years
Photo
Tumblr media
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ. ಪಿ. ನಡ್ಡಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ನಿಮ್ಮ ಮಾರ್ಗದರ್ಶನದಲ್ಲಿ ಪಕ್ಷ ಇನ್ನಷ್ಟು ಜನಪ್ರಿಯತೆ ಗಳಿಸುವಂತಾಗಲಿ, ದೇಶಾದ್ಯಂತ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಲಿ ಎಂದು ಆಶಿಸುತ್ತೇನೆ. #JPNaddaBirthday. https://www.instagram.com/p/CW-HH2aPMPW/?utm_medium=tumblr
0 notes