Tumgik
pavan1f · 6 years
Text
"Bookನೋಡ್ಕೊಂಡು Exam ಬರೀರಿ"
“Bookನೋಡ್ಕೊಂಡು Exam ಬರೀರಿ”
ಇತ್ತೀಚೆಗೆ ಕೇಳಿಬರುತ್ತಿರುವ “ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವುದು” ಒಂದು ಒಳ್ಳೆಯ ವಿಚಾರ. ನನ್ನ ಪ್ರಕಾರ ಈ ಉಪಾಯನ್ನು ವೃತ್ತಿಪರ ಶಿಕ್ಷಣದಲ್ಲಿ (Professional Education) ಅಳವಡಿಸಿದರೆ ಹೆಚ್ಚಿನ ಲಾಭಗಳಿವೆ.
ಮೊದಲಿಗೆ ಪುಸ್ತಕ ನೋಡಿ ಪರೀಕ್ಷೆ ಬರೆಯುವುದೆಂದರೆ ಕೇವಲ “COPY” ಮಾಡುವುದು ಎಂದು ತಿಳಿದಿದ್ದರೆ ದಯವಿಟ್ಟು ಮನಸಿನಿಂದ ತೆಗೆದುಬಿಡಿ.
ಯಾವುದೋ ಕೆಲ ಮುಖ್ಯ ವಿಷಯಗಳನ್ನು ಒಂದೆಡೆ ಸೇರಿಸಿ, ಅದನ್ನೇ ಓದಿ ಬರೆಯಿರಿ ಎನ್ನುವುದಕ್ಕಿಂತ (ಬಾವಿಯಲ್ಲಿ ಈಜಾಡುವಂತೆ) ಹೆಚ್ಚಿನ…
View On WordPress
0 notes
pavan1f · 6 years
Text
ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕರೂ, ಗುಲಾಮರಾಗಿಯೇ ಉಳಿದ ನಮ್ಮವರು.
G T ದೇವೇಗೌಡರಿಗೆ English ಬರಲ್ಲ ಅಂತ ಎಷ್ಟೋ TV Channelಗಳು, Facebookನಲ್ಲಿ ಪೋಸ್ಟಗಳನ್ನ ನೋಡಿದೆ.
ವಿಚಿತ್ರ ಅನಸ್ತು… ಜನ ಇನ್ನೂ ಎಷ್ಟು ಮೂಢನಂಬಿಕೆಗಳಿಗೆ ಬಲಿ ಆಗ್ತಾರೆ ಅಂತ.. ಇಂಗ್ಲಿಷ್ ಭಾಷೆ ಅಷ್ಟೊಂದು ಶ್ರೇಷ್ಠವಾ !? ಆ ಭಾಷೆ ಗೊತ್ತಿದ್ದರೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗತ್ತಾ !? ಉತ್ತಮ ಸ್ಥಾನದಲ್ಲಿರುವವರಿಗೆ ಇಂಗ್ಲೀಷ್ ಗೊತ್ತಿರಲೇ ಬೇಕಾ !? ಇಂಗ್ಲೀಷ್ ಗೊತ್ತಿದ್ದವರಿಗೆ ಮಾತ್ರ ಕೆಲಸ ಸಿಗತ್ತಾ !? ಇವೆಲ್ಲ ಪ್ರಶ್ನೆಗೆ ಉತ್ತರ “ಹೌದು” ಅನ್ನುವುದಾದರೆ ಅದಕ್ಕಿಂತ ದೊಡ್ಡ…
View On WordPress
0 notes
pavan1f · 6 years
Text
Why Selective Cry !!??
Tumblr media Tumblr media Tumblr media
It’s not to be Revealed the name of the Victim.!!
ಅಂದು ಕೈ ಸರ್ಕಾರ ಕೇಂದ್ರದ ಗದ್ದುಗೆಯಲ್ಲಿತ್ತು, ದೆಹಲಿಯಲ್ಲಿ ಒಂದು ಹುಡುಗಿಯಮೇಲೆ ಅತ್ಯಾಚಾರವೆಸಗಿ ಬರ್ಬರ ಕೊಲೆಯಾದಾಗ ಅವಳ ಹೆಸರನ್ನು ಗುಪ್ತವಾಗಿಟ್ಟು ಸಾಂಕೇತಿಕವಾಗಿ “ನಿರ್ಭಯಾ” ಎಂದು ಹೆಸರಿಟ್ಟರು..ಆದರೆ ಈಗ ಈ ಅಮಾಯಕ ಹುಡುಗಿಯ ಧರ್ಮವನ್ನು ಮುಂದಿಟ್ಟುಕೊಂಡು ರಾಜಕೀಯವಾಗಿ, ಅತೀ ಪ್ರಜ್ಞಾವಂತರು, ಪತ್ರಿಕೋದ್ಯಮಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ , 2019 ಚುನಾವಣೆಯನ್ನು ಮುಂದಿಟ್ಟುಕೊಂಡು ವಿದೇಶಗಳಲ್ಲಿ…
View On WordPress
0 notes
pavan1f · 6 years
Text
ನಾನು ಅವನಲ್ಲ ಅವಳು!!
Tumblr media
ಜಿ.ಪರಮೆಶ್ವರ ಅವರ ಮಗ ಲಿಂಗ ಬದಲಿಸಿಕೊಂಡು ಶಾನ್ ಇದ್ದವ ಶಾನಾ ಆದ ಸುದ್ದಿ ಹೊರಬೀಳುತ್ತಿದ್ದಂತೆ ಸಾಕಷ್ಟು ಜನ ಲೇವಡಿ ಮಾಡಿದ್ದನ್ನು ಗಮನಿಸಿದೆ. ರಾಜಕಿಯ ಬೆಳವಣಿಗೆಗಳು,ಕಲಹಗಳು ಎಷ್ಟೆ ಇರಬಹುದು ಆದರೆ ವ್ಯಕ್ತಿಯ ವಯಕ್ತಿಕ ನಿರ್ಧಾರಗಳನ್ನು,ಅವುಗಳ ಹಿನ್ನಲೆಗಳನ್ನು ತಿಳಿದು ನಾವುಗಳು ವರ್ತಿಸಬೇಕು.
ಯಾವುದೊ ಒಂದು ಪಕ್ಷದ ಪರವಾಗಿ, ಗಂಜಿಗೊಸ್ಕರ ದೆಶದ,ಧರ್ಮದ ವಿರುದ್ಧ ಸಾರ್ವಜನಿಕವಾಗಿಯೇ ಮಾತನಾಡಿರಬಹುದು.ಆದರೆ ಹಾಗೆ ಮಾತನಾಡುವರೇ ಇರೊ ಬೇರೊ ದೇವಸ್ಥಾನಗಳನ್ನು ಸುತ್ತಿ ಪ್ರತಿದಿನ ದೆವರಲ್ಲಿ…
View On WordPress
0 notes
pavan1f · 6 years
Text
Women's Day Special !!! Sunny Leone 😍❤
Women’s Day Special !!! Sunny Leone 😍❤
ಎಷ್ಟೋ ಜನ ನಟಿಮಣಿಯರು ತೆರೆಯ ಹಿಂದೆ ಮಾಡಬಾರದ್ದನ್ನು ಮಾಡಿ, ಸಂಪಾದನೆ ಮಾಡಿ,ದೇಶ ವಿದೇಶಗಳನ್ನು ಸುತ್ತಿ, ಸಿಕ್ಕ ಸಿಕ್ಕವರ ಬೂಟು ನೆಕ್ಕಿ ಗಿಟ್ಟಿಸಿದ ಕಾಂಜಿ ಪೀಂಜಿ ರೋಲ್ ಗಳಲ್ಲಿ ಮಿಂಚಿ ಸಮಾಜದಲ್ಲಿ ಭಾರಿ ಸಾಚಾ ಅನ್ನುವಂತೆ ಬದುಕುತ್ತಿರುವಾಗ, ಇನ್ನೊಂದು ಕಡೆ ಯಾವುದೋ ಅನಿವಾರ್ಯ ಕಾರಣಗಳಿಂದಾಗ ವಿಧಿಯಿಲ್ಲದೆಯೋ ಅಥವಾ ಸ್ವ ಇಚ್ಛೆಯಿಂದಲೋ porn star ಆದ
Tumblr media
ಸನ್ನಿ ಕತೆ ಇನ್ನೊಂದು ಕಡೆ…ಸನ್ನಿ ಲಿಯೋನ್ ಅಂದರೆ ಅದೆಷ್ಟೋ ಜನ ನೋಡುವ ರೀತಿಯೇ ಬೇರೆ… ಈ ಮಹಿಳೆಯರು ದಿನದಂದು ನಾನು ವಿಶೇಷವಾಗಿ ಈ…
View On WordPress
0 notes
pavan1f · 7 years
Text
ಪ್ರಜಾಕಾರಣ ಬೇಕಾ ??
ರಿಯಲ್ ಸ್ಟಾರ್ ಉಪೇಂದ್ರರವರಿಗೆ ನಮಸ್ಕಾರಗಳು..🙏 
                  ನೀವು ಸಮಾಜದ ಬಗ್ಗೆ ತೋರಿಸುವ ಕಾಳಜಿ,ಸಮಾಜದ ಬೆಳವಣಿಗೆಯ ಬಗ್ಗೆ ಇರುವ ಕಳಕಳಿಯನ್ನು ಗಮನಿಸುತ್ತಲೇ ಬಂದಿದ್ದೇವೆ..ದೇಶದಬಗ್ಗೆ ಇರುವ ಪ್ರೀತಿ,ಕಾಳಜಿಯಬಗ್ಗೆ ಹೆಮ್ಮೆಯೆನಿಸುತ್ತದೆ..ಸಮಾಜದ ದೃಷ್ಟಿಯನ್ನು ನ್ಯಾಯ,ಪ್ರಾಮಾಣಿಕತೆಯಕಡೆ ಸೆಳೆಯಲು ನೀವು ಇಡುತ್ತಿರುವ ದಿಟ್ಟ ಹೆಜ್ಜೆ “ಪ್ರಜಾಕರಣ”ಕ್ಕೆ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳು.
       ಪ್ರಜಾಕಾರಣವು ಯುವಜನತೆಯ ಮನಗಳಲ್ಲಿ ಹೊಸದೊಂದು ಸಂಚಲನ ಮೂಡಿಸಿರುವುದರಲ್ಲಿ…
View On WordPress
0 notes
pavan1f · 7 years
Text
ಹೇ PETA, ಏನ್ ನಿನ್ ಪ್ರಾಬ್ಲೆಮ್ಮೂ ??
​PETA (People For The Ethical Treatment Of Animals) ಇದೊಂದು ಅಮೇರಿಕಾ ಮೂಲದ ಪ್ರಾಣಿ ದಯಾ ಸಂಘ. ಇದು ಹುಟ್ಟಿದ್ದು ಮಾರ್ಚ್ 22 1980ರಂದು. Ingrid Newkirk ಮತ್ತು Alex Pacheco ಎಂಬ ಮಹಾನುಭಾವರು ಇದಕ್ಕೆ ಜನ್ಮವಿತ್ತವರು… “Animals are not ours to eat, wear, experiment on, use for entertainment,or abuse in Any other way” ಎನ್ನೋದು PETAದ ಘೋಷ ವಾಕ್ಯ.
ಈ ಮಹಾಶಯರು ತಮ್ಮ ನೆಲದಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ಬಿಟ್ಟು ಬೇರೆ ದೇಶದ ಸಂಸ್ಕೃತಿಗೆ…
View On WordPress
0 notes
pavan1f · 7 years
Text
​ಹೇ PETA, ಏನ್ ನಿನ್ ಪ್ರಾಬ್ಲೆಮ್ಮೂ ??
PETA (People For The Ethical Treatment Of Animals) ಇದೊಂದು ಅಮೇರಿಕಾ ಮೂಲದ ಪ್ರಾಣಿ ದಯಾ ಸಂಘ. ಇದು ಹುಟ್ಟಿದ್ದು ಮಾರ್ಚ್ 22 1980ರಂದು. Ingrid Newkirk ಮತ್ತು Alex Pacheco ಎಂಬ ಮಹಾನುಭಾವರು ಇದಕ್ಕೆ ಜನ್ಮವಿತ್ತವರು… “Animals are not ours to eat, wear, experiment on, use for entertainment,or abuse in Any other way” ಎನ್ನೋದು PETAದ ಘೋಷ ವಾಕ್ಯ.
ಈ ಮಹಾಶಯರು ತಮ್ಮ ನೆಲದಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ಬಿಟ್ಟು ಬೇರೆ ದೇಶದ ಸಂಸ್ಕೃತಿಗೆ…
View On WordPress
0 notes