Tumgik
#Senior Journalist Venkatanarayana
devulove-blog · 25 days
Text
ಮೊಮ್ಮಗನ ಹಗರಣ ತಾತನಿಗೆ ಮುಳುವಾಯಿತೇ!!
*ರಂಗಸುತ ಪರಿಸ್ಥಿತಿಯ ಕೈಗೂಸಾಗಿ 1983ರಲ್ಲಿ ರಾಮಕೃಷ್ಣಉ ಹೆಗಡೆಯವರು ರಾಜ್ಯದ ಮುಖ್ಯಮಂತ್ರಿಯಾದರು. ಕಾಂಗ್ರೆಸ್ಸಿನಿಂದ ಹೊರಬಿದ್ಧ ಸಾರೆಕೊಪ್ಪ ಬಂಗಾರಪ್ಪನವರು ಕರ್ನಾಟಕ‌ ಕ್ರಾಂತಿ ರಂಗವನ್ವು ಸ್ಥಾಪಿಸಿದರು. 1983ರ ರಾಜ್ಯ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದ ಕ್ರಾಂತಿ ರಂಗ 95 ಸ್ಥಾನಗಳನ್ನು ಗಳಿಸಿತಾದರೂ ಸರ್ಕಾರ ರಚಿಸುವಷ್ಟು ಅಂದರೆ 114 ಸ್ಥಾನ ಯಾರಿಗೂ ಬರಲಿಲ್ಲ ಆಗ ಬಿಜೆಪಿ 18 ಸ್ಥಾನಗಳಿಸಿ ಮೂರನೇ ಅತಿ ದೊಡ್ಡ ಪಕ್ಷವಾಗಿತ್ತು. ಬಿಜೆಪಿ ಮತ್ತು ಎರಡು ಕಮ್ಯುನಿಸ್ಟ್ ಪಕ್ಷಗಳ…
Tumblr media
View On WordPress
0 notes