Tumgik
#ಪೇಟಿಎಂ
navakarnatakatimes · 2 years
Text
BREAKING NEWS: ಕೈಕೊಟ್ಟ ಪೇಟಿಎಂ ಆಪ್; ಭಾರತೀಯ ಬಳಕೆದಾರರ ಪರದಾಟ
BREAKING NEWS: ಕೈಕೊಟ್ಟ ಪೇಟಿಎಂ ಆಪ್; ಭಾರತೀಯ ಬಳಕೆದಾರರ ಪರದಾಟ
ಪೇಮೆಂಟ್ ಫ್ಲಾಟ್ ಫಾರಂ ಪೇಟಿಎಂ ಇಂದು ಕೆಲ ಸಮಯದವರೆಗೆ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಭಾರತದ ಲಕ್ಷಾಂತರ ಬಳಕೆದಾರರು ಪರದಾಡಿದ್ದಾರೆ. ಆಪ್ ಮಾತ್ರವಲ್ಲದೆ ಪೇಟಿಎಂ ವೆಬ್ಸೈಟ್ ಕೂಡ ಸ್ಥಗಿತಗೊಂಡ ಕಾರಣ ಬಳಕೆದಾರರು ಕೆಲಕಾಲ ಗೊಂದಲಕ್ಕೊಳಗಾದರು. ಲಾಗಿನ್ ಆದ ಬಳಕೆದಾರರಿಗೆ ತಕ್ಷಣವೇ ಡಿಸ್ ಕನೆಕ್ಟ್ ಆಗಿದ್ದು, ಮತ್ತೊಮ್ಮೆ ಲಾಗಿನ್ ಆಗಲು ಸಾಧ್ಯವಾಗಿಲ್ಲ. ಇದರಿಂದ ಹಣ ಕಳುಹಿಸಲು, ಪಡೆಯಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ಪೇಟಿಎಂ ಅಧಿಕೃತ ಹೇಳಿಕೆ ನೀಡಿದ್ದು, ತಾಂತ್ರಿಕ ದೋಷದ ಕಾರಣಕ್ಕೆ ಈ…
View On WordPress
0 notes
newsicsdotcom · 3 months
Text
Tumblr media
0 notes
chiefheartpainter · 1 year
Text
ನ್ಯಾಯಾಲಯದಲ್ಲಿ ವಕೀಲರಿಂದ ಭಕ್ಷೀಸು ಪಡೆಯಲು ಪೇಟಿಎಂ ಬಳಸಿದ ಜಮಾದಾರ್‌, ಅಮಾನತು ಮಾಡಿದ ಅಲಾಹಾಬಾದ್‌ ಹೈಕೋರ್ಟ್‌
ನ್ಯಾಯಾಲಯದಲ್ಲಿ ವಕೀಲರಿಂದ ಭಕ್ಷೀಸು ಪಡೆಯಲು ಪೇಟಿಎಂ ಬಳಸಿದ ಜಮಾದಾರ್‌, ಅಮಾನತು ಮಾಡಿದ ಅಲಾಹಾಬಾದ್‌ ಹೈಕೋರ್ಟ್‌
ನ್ಯಾಯಾಲಯದ ವ್ಯಾಪ್ತಿಯಲ್ಲಿ ವಕೀಲರಿಂದ ಇನಾಮಿನ ರೂಪದಲ್ಲಿ ಪೇಟಿಎಂನಲ್ಲಿ ಹಣ ಸಂಗ್ರಹಿಸುತ್ತಿದ್ದ ಜಮಾದಾರ್‌ ಒಬ್ಬರನ್ನು ಗುರುವಾರ ಅಲಾಹಾಬಾದ್‌ ಹೈಕೋರ್ಟ್‌ ಅಮಾನತು ಮಾಡಿದೆ. ನ್ಯಾಯಮೂರ್ತಿ ಅಜಿತ್‌ ಸಿಂಗ್‌ ಅವರ ನ್ಯಾಯಾಲಯದಲ್ಲಿ ಜಮಾದಾರ್‌ ಆಗಿರುವ ವ್ಯಕ್ತಿಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌ ಅವರು ಕ್ರಮಕೈಗೊಳ್ಳುವಂತೆ ಆದೇಶಿಸಿದ್ದಾರೆ. ನ್ಯಾಯಾಲಯದಲ್ಲಿ ಪ್ರಾಕ್ಟೀಸ್‌ ಮಾಡುತ್ತಿರುವ ವಕೀಲರಿಂದ ಭಕ್ಷೀಸು ಪಡೆಯಲು ಪೇಟಿಎಂ…
Tumblr media
View On WordPress
0 notes
chamundinews · 5 years
Text
ವಾಟ್ಸಾಪ್ಆಪ್ ಪೇಮೆಂಟ್ ಆಪ್ ಸೇವೆ ಉಳಿದ ಕಂಪನಿಗಳಿಗೆ ಟಕ್ಕರ್ ನೀಡಲಿದೆಯಾ ?
Tumblr media Tumblr media
ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಪ್ರವೃತ್ತಿ ಹೆಚ್ಚಾಗ್ತಿದೆ. ಇದನ್ನು ಗಮನಿಸಿರುವ ವಾಟ್ಸಾಪ್, ಈ ಕ್ಷೇತ್ರಕ್ಕೆ ಧುಮುಕುವ ಸಾಧ್ಯತೆ ಹೆಚ್ಚಿದೆ. ವಿಶ್ವದಾದ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವ ವಾಟ್ಸಾಪ್ ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಸೇವೆ ಶುರು ಮಾಡುವುದು ಬಹುತೇಕ ಖಚಿತವಾಗಿದೆ. ಗುರುವಾರ ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಾಟ್ಸಾಪ್ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ. ಈವರೆಗೂ ವಾಟ್ಸಾಪ್ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ವಾಟ್ಸಾಪ್ ಆಪ್ ಪೇಮೆಂಟ್ ಬಗ್ಗೆ ಚರ್ಚೆ ನಡೆಯುತ್ತಿದೆ. ಬಳಕೆದಾರರಿಗೆ ಸುಲಭವಾಗುವ ಮಾರ್ಗವನ್ನು ಹುಡುಕಲಾಗ್ತಿದೆ. ವಾಟ್ಸಾಪ್ ಆಪ್ ಪೇಮೆಂಟ್ ಶುರುವಾದಲ್ಲಿ ಉಳಿದ ಪೇಮೆಂಟ್ ಆಪ್ ಗಳಿಗೆ ಸ್ವಲ್ಪ ಹಿನ್ನಡೆಯಾಗುವ ಸಾಧ್ಯತೆಯಿದೆ. ಪೇಟಿಎಂ, ಗೂಗಲ್ ಪೇ ಬಳಕೆದಾರರು ವಾಟ್ಸಾಪ್ ಆಯಪ್ ಪೇಮೆಂಟ್ ಗೆ ಬದಲಾದಲ್ಲಿ ಕಂಪನಿಗಳಿಗೆ ನಷ್ಟವಾಗಲಿದೆ. ವಾಟ್ಸಾಪ್ ಆಪ್ ಪೇಮೆಂಟ್ ಉಳಿದ ಕಂಪನಿಗಳಿಗೆ ಟಕ್ಕರ್ ನೀಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ. Read the full article
0 notes
thesun · 3 years
Text
Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media
🕺ಮಳೆ ಬಂದಂಗೆ ಛತ್ರಿಹಿಡಿ
ಸಮಯಕ್ಕೆ ತಕ್ಕ ದಾರಿಹಿಡಿ 🕺
1998 ರಲ್ಲಿ, ಕೊಡಾಕ್‌ನಲ್ಲಿ 1,70,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು ಮತ್ತು ಅವರು ವಿಶ್ವದ 85% ಫೋಟೋ ಫಿಲಂಗಳನ್ನು ಮಾರಾಟ ಮಾಡುತ್ತಿದ್ದರು. ಕೆಲವೇ ವರ್ಷಗಳಲ್ಲಿ, ಡಿಜಿಟಲ್ ಫೋಟೋಗ್ರಫಿ ಅವರನ್ನು ಮಾರುಕಟ್ಟೆಯಿಂದ ಹೊರಹಾಕಿತು.ಕೊಡಾಕ್ ದಿವಾಳಿಯಾಯಿತು ಮತ್ತು ಅದರ ಎಲ್ಲಾ ಉದ್ಯೋಗಿಗಳು ರಸ್ತೆಗೆ ಬಂದರು.
HMT (ವಾಚ್)
ಬಜಾಜ್ (ಸ್ಕೂಟರ್)
ಡೈನೋರಾ (ಟಿವಿ)
ಮರ್ಫಿ (ರೇಡಿಯೋ)
ನೋಕಿಯಾ (ಮೊಬೈಲ್)
ರಾಜ್‌ದೂತ್ (ಬೈಕ್)
ಅಂಬಾಸಿಡರ್ (ಕಾರು)
ದಿನೇಶ್ (ಬಟ್ಟೆ)
ಸ್ನೇಹಿತರೇ,
ಈ ಎಲ್ಲದರ ಗುಣಮಟ್ಟದಲ್ಲಿ ಯಾವುದೇ ಕೊರತೆ ಇರಲಿಲ್ಲ, ಆದರೂ ಅವು ಮಾರುಕಟ್ಟೆಯಿಂದ ಹೊರಬಿದ್ದವು !!
ಕಾರಣ ???
ಕಾಲಕ್ಕೆ ತಕ್ಕಂತೆ ಅವು ಬದಲಾಗಲಿಲ್ಲ.!!
ಮುಂಬರುವ 10 ವರ್ಷಗಳಲ್ಲಿ ಪ್ರಪಂಚವು ಸಂಪೂರ್ಣವಾಗಿ ಬದಲಾಗುತ್ತದೆ ಮತ್ತು ಇಂದು ನಡೆಯುತ್ತಿರುವ 70% ರಿಂದ 90% ಕೈಗಾರಿಕೆಗಳು ಸ್ಥಗಿತಗೊಳ್ಳುತ್ತವೆ.
ಉಬರ್ ಕೇವಲ ಸಾಫ್ಟ್‌ವೇರ್ ಆಗಿದೆ. ತನ್ನದೇ ಆದ ಒಂದು ಕಾರು ಹೊಂದಿಲ್ಲದಿದ್ದರೂ, ಅವರು ವಿಶ್ವದ ಅತಿದೊಡ್ಡ ಟ್ಯಾಕ್ಸಿ ಕಂಪನಿ.
ಏರ್ಬನ್ಬಿ ತಮ್ಮದೇ ಆದ ಹೋಟೆಲ್ ಹೊಂದಿಲ್ಲದಿದ್ದರೂ ವಿಶ್ವದ ಅತಿದೊಡ್ಡ ಹೋಟೆಲ್ ಕಂಪನಿಯಾಗಿದೆ.
Paytm, ola cabs, oyo ಕೊಠಡಿಗಳಂತಹ ಅನೇಕ ಉದಾಹರಣೆಗಳಿವೆ.
ಯುಎಸ್ ನಲ್ಲಿ ವಕೀಲರಿಗೆ ಈಗ ಯಾವುದೇ ಕೆಲಸ ಉಳಿದಿಲ್ಲ, ಏಕೆಂದರೆ ಐಬಿಎಂ ವ್ಯಾಟ್ಸನ್ ಸಾಫ್ಟ್‌ವೇರ್ ಒಂದು ಕ್ಷಣದಲ್ಲಿ ಉತ್ತಮ ಕಾನೂನು ಸಲಹೆಯನ್ನು ನೀಡುತ್ತದೆ. ಮುಂದಿನ 10 ವರ್ಷಗಳಲ್ಲಿ, 90% ಯುಎಸ್ ವಕೀಲರು ನಿರುದ್ಯೋಗಿಗಳಾಗುತ್ತಾರೆ ..10% ಉಳಿದಿರುವವರು ... ಸೂಪರ್ ಸ್ಪೆಷಲಿಸ್ಟ್ ಆಗುತ್ತಾರೆ.
ವ್ಯಾಟ್ಸನ್ ಹೆಸರಿನ ಸಾಫ್ಟ್‌ವೇರ್ ಮಾನವರಿಗಿಂತ 4 ಪಟ್ಟು ಹೆಚ್ಚು ನಿಖರವಾಗಿ ಕ್ಯಾನ್ಸರ್ ರೋಗನಿರ್ಣಯವನ್ನು ಮಾಡುತ್ತದೆ. 2030 ರ ವೇಳೆಗೆ ಕಂಪ್ಯೂಟರ್‌ಗಳು ಮನುಷ್ಯರಿಗಿಂತ ಹೆಚ್ಚು ಬುದ್ಧಿವಂತವಾಗಿರುತ್ತವೆ.
ಮುಂದಿನ 10 ವರ್ಷಗಳಲ್ಲಿ, 90% ಕಾರುಗಳು ಪ್ರಪಂಚದಾದ್ಯಂತದ ರಸ್ತೆಗಳಿಂದ ಕಣ್ಮರೆಯಾಗುತ್ತವೆ… ಉಳಿದಿರುವುವು ಎಲೆಕ್ಟ್ರಿಕ್ ಕಾರುಗಳು ಅಥವಾ ಹೈಬ್ರಿಡ್ ಆಗಿರುತ್ತವೆ… ರಸ್ತೆಗಳು ಖಾಲಿಯಾಗುತ್ತವೆ, ಪೆಟ್ರೋಲ್ ಬಳಕೆ 90% ರಷ್ಟು ಕಡಿಮೆಯಾಗುತ್ತದೆ, ಎಲ್ಲಾ ಅರಬ್ ರಾಷ್ಟ್ರಗಳು ದಿವಾಳಿಯಾಗುತ್ತವೆ.
ನೀವು ಉಬರ್‌ನಂತಹ ಸಾಫ್ಟ್‌ವೇರ್‌ನಿಂದ ಕಾರನ್ನು ಪಡೆಯುತ್ತೀರಿ ಮತ್ತು ಕೆಲವೇ ಕ್ಷಣಗಳಲ್ಲಿ ಚಾಲಕರಹಿತ ಕಾರು ನಿಮ್ಮ ಬಾಗಿಲಲ್ಲಿ ನಿಲ್ಲುತ್ತದೆ ... ನೀವು ಅದನ್ನು ಯಾರೊಂದಿಗಾದರೂ ಹಂಚಿಕೊಂಡರೆ, ಆ ಸವಾರಿ ನಿಮ್ಮ ಬೈಕ್‌ಗಿಂತ ಅಗ್ಗವಾಗಿರುತ್ತದೆ.
ಕಾರುಗಳು ಚಾಲಕರಹಿತವಾಗಿರುವುದರಿಂದ 99% ಅಪಘಾತಗಳು ನಿಂತುಹೋಗುತ್ತವೆ.. ಇದು ಕಾರ್ ವಿಮೆ ಎಂಬ ವ್ಯವಹಾರವನ್ನು ನಿಲ್ಲಿಸುತ್ತದೆ.
ಚಾಲಕನಿಗೆ ಯಾವುದೇ ಉದ್ಯೋಗ ಇರುವುದಿಲ್ಲ. ನಗರಗಳು ಮತ್ತು ರಸ್ತೆಗಳಿಂದ 90% ಕಾರುಗಳು ಕಣ್ಮರೆಯಾದಾಗ, ಟ್ರಾಫಿಕ್ ಮತ್ತು ಪಾರ್ಕಿಂಗ್‌ನಂತಹ ಸಮಸ್ಯೆಗಳು ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತವೆ ... ಏಕೆಂದರೆ ಒಂದು ಕಾರು ಇಂದು 20 ಕಾರುಗಳಿಗೆ ಸಮಾನವಾಗಿರುತ್ತದೆ.
5 ಅಥವಾ 10 ವರ್ಷಗಳ ಹಿಂದೆ, ಪಿಸಿಒ ಇಲ್ಲದಂತಹ ಸ್ಥಳ ಇರಲಿಲ್ಲ. ನಂತರ ಎಲ್ಲರ ಜೇಬಿನಲ್ಲಿ ಮೊಬೈಲ್ ಫೋನ್ ಬಂದಾಗ, ನಂತರ ಪಿಸಿಒ ಸ್ಥಗಿತಗೊಳ್ಳಲು ಪ್ರಾರಂಭಿಸಿತು .. ನಂತರ ಆ ಎಲ್ಲಾ ಪಿಸಿಒ ಜನರು ಫೋನ್ ರೀಚಾರ್ಜ್ ಮಾರಾಟ ಮಾಡಲು ಪ್ರಾರಂಭಿಸಿದರು. ಈಗ ಆನ್‌ಲೈನ್‌ನಲ್ಲಿ ರೀಚಾರ್ಜ್ ಕೂಡ ಪ್ರಾರಂಭಿಸಲಾಗಿದೆ.
ನೀವು ಎಂದಾದರೂ ಗಮನಿಸಿದ್ದೀರಾ ..?
ಇತ್ತೀಚಿನ ದಿನಗಳಲ್ಲಿ, ಮಾರುಕಟ್ಟೆಯಲ್ಲಿನ ಪ್ರತಿ ಮೂರು ಅಂಗಡಿಗಳಲ್ಲಿ ಒಂದು ಅಂಗಡಿಯಲ್ಲಿ ಮೊಬೈಲ್ ಫೋನ್‌
ಮಾರಾಟ, ಸೇವೆ, ರೀಚಾರ್ಜ್, ಪರಿಕರಗಳು, ದುರಸ್ತಿ, ನಿರ್ವಹಣೆ ಮಾಡಲಾಗುತ್ತಿದೆ.
ಈಗ ಎಲ್ಲವನ್ನೂ ಪೇಟಿಎಂ ಮೂಲಕ ಮಾಡಲಾಗುತ್ತದೆ .. ಈಗ ಜನರು ತಮ್ಮ ಫೋನ್‌ಗಳಿಂದಲೂ ರೈಲ್ವೆ ಟಿಕೆಟ್‌ಗಳನ್ನು ಕಾಯ್ದಿರಿಸುತ್ತಿದ್ದಾರೆ .. ಈಗ ಹಣದ ವಹಿವಾಟುಗಳು ಸಹ ಬದಲಾಗುತ್ತಿವೆ .. ಕರೆನ್ಸಿ ನೋಟ್ ಅನ್ನು ಮೊದಲು ಪ್ಲಾಸ್ಟಿಕ್ ಮನಿ ಮೂಲಕ ಬದಲಾಯಿಸಲಾಗಿತ್ತು.ಈಗ ಅದು ಡಿಜಿಟಲ್ ಆಗಿ ಮಾರ್ಪಟ್ಟಿದೆ.
ಜಗತ್ತು ಬಹಳ ವೇಗವಾಗಿ ಬದಲಾಗುತ್ತಿದೆ .. ಕಣ್ಣು ಮತ್ತು ಕಿವಿಗಳನ್ನು ತೆರೆದಿಡಿ, ಇಲ್ಲದಿದ್ದರೆ ನೀವು ಹಿಂದೆ ಉಳಿಯುತ್ತೀರಿ….
ಆದ್ದರಿಂದ ...
ಒಬ್ಬ ವ್ಯಕ್ತಿಯು ಸಮಯಕ್ಕೆ ತಕ್ಕಂತೆ ತನ್ನ ವ್ಯವಹಾರ ಮತ್ತು ಸ್ವಭಾವವನ್ನು ಬದಲಾಯಿಸುತ್ತಲೇ ಇರಬೇಕು.
ಸಮಯದೊಂದಿಗೆ ಸಾಗಿ ಮತ್ತು ಯಶಸ್ಸನ್ನು ಸಾಧಿಸಿ.
👆🏻
*ಇದು ಸುತ್ತಾಡುತ್ತಿರುವ ಒಂದು ಒಳ್ಳೆಯ ಸಂದೇಶ.*
*ಮತ್ತೆ ಉದ್ಯೋಗಕ್ಕೆ ಜನ ಏನು ಮಾಡುತ್ತಾರೆ ?*
*ಅವರೆಲ್ಲರೂ ಭೂಮಿ ತಾಯಿಯ ಬಳಿ ಬರುತ್ತಾರೆ. ಏಕೆಂದರೆ ಎಲ್ಲರನ್ನೂ ಎಲ್ಲವನ್ನೂ ಸ್ವಿಕರಿಸುವವಳು ಅವಳೊಬ್ಬಳೇ.* 🙏
🎉 ಇದು ಸತ್ಯ 🎉
0 notes
satwadharanews-blog · 6 years
Text
ಹೆಚ್ಚಲಿದೆ ಪತಂಜಲಿಯ ಆನ್ ಲೈನ್ ವಹಿವಾಟು.
ನವದೆಹಲಿ: ಅಂತರ್ಜಾಲ ತಾಣದಲ್ಲಿ ತನ್ನ ಉತ್ಪನ್ನಗಳ ಮಾರಾಟ ಹೆಚ್ಚಿಸಲು ಮುಂದಾಗಿರುವ ಬಾಬಾ ರಾಮದೇವ್‌ ನೇತೃತ್ವದಲ್ಲಿನ ಪತಂಜಲಿ ಆಯುರ್ವೇದವು, 8 ಪ್ರಮುಖ ಇ–ಕಾಮರ್ಸ್‌ ಸಂಸ್ಥೆಗಳ ಜತೆ ಒಪ್ಪಂದಕ್ಕೆ ಬರಲು ಮುಂದಾಗಿದೆ.
ತನ್ನ ಸ್ವದೇಶಿ ಶ್ರೇಣಿಯ ತ್ವರಿತವಾಗಿ ಬಿಕರಿಯಾಗುವ ಗ್ರಾಹಕರ ಉತ್ಪನ್ನಗಳ (ಎಫ್‌ಎಂಸಿಜಿ) ಆನ್‌ಲೈನ್‌ ಮಾರಾಟ ಉತ್ತೇಜಿಸಲು ಇ–ಕಾಮರ್ಸ್‌ ಸಂಸ್ಥೆ ಗಳಾದ ಫ್ಲಿಪ್‌ಕಾರ್ಟ್‌, ಅಮೆಜಾನ್‌, ಪೇಟಿಎಂ ಮಾಲ್‌, 1ಎಂಜಿ, ಬಿಗ್‌ ಬಾಸ್ಕೆಟ್‌, ಗ್ರೋಫರ್ಸ್‌, ಶಾಪ್‌ಕ್ಲೂಸ್‌ ಮತ್ತು…
View On WordPress
0 notes
newsicsdotcom · 4 months
Text
0 notes
navakarnatakatimes · 1 year
Text
ಫೋನ್ ಪೇಯಲ್ಲಿ ನಿಮ್ಮ ಪಾಸ್​ವರ್ಡ್ ಬದಲಾಯಿಸುವುದು ಹೇಗೆ?: ಇಲ್ಲಿದೆ ಮಾಹಿತಿ
ಫೋನ್ ಪೇಯಲ್ಲಿ ನಿಮ್ಮ ಪಾಸ್​ವರ್ಡ್ ಬದಲಾಯಿಸುವುದು ಹೇಗೆ?: ಇಲ್ಲಿದೆ ಮಾಹಿತಿ
ಇಂದು ಭಾರತದಲ್ಲಿ ಡಿಜಿಟಲ್‌ ಪೇಮೆಂಟ್‌ (Digital Payment) ವ್ಯವಸ್ಥೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಅದರಲ್ಲೂ ಕೊರೊನಾ ವೈರಸ್ ಬಂದ ಮೇಲೆ ದೇಶದಲ್ಲಿ ಹೆಚ್ಚಿನ ವ್ಯವಹಾರಗಳು ಆನ್​ಲೈನ್ ಮೂಲಕವೇ ನಡೆಯುತ್ತಿದೆ. ಹಣ ಪಾವತಿಗಳಿಗಾಗಿ ಜನರು ಡಿಜಿಟಲ್ ವ್ಯವಸ್ಥೆಯನ್ನೇ ಅವಲಂಬಿಸುತ್ತಿದ್ದಾರೆ. ಇದೇ ಕಾರಣಕ್ಕೆ ಮೊಬೈಲ್‌ ವ್ಯಾಲೆಟ್‌ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಸದ್ಯ ಭಾರತದಲ್ಲಿ ಯುಪಿಐ (UPI) ಪಾವತಿ ಸೇವೆಯನ್ನು ಫೋನ್ ಪೇ, ಗೂಗಲ್‌ ಪೇ, ಪೇಟಿಎಂ ನಂತಹ ಆ್ಯಪ್‌ಗಳು ನೀಡುತ್ತಿವೆ.…
Tumblr media
View On WordPress
0 notes
navakarnatakatimes · 2 years
Text
ED Raids Paytm: ಪೇಟಿಎಂ, ರೇಜರ್​ಪೇ, ಕ್ಯಾಶ್​ಫ್ರೀ ಕಂಪನಿಗಳ ಬೆಂಗಳೂರು ಕಚೇರಿಗಳ ಮೇಲೆ ಇಡಿ ದಾಳಿ
ED Raids Paytm: ಪೇಟಿಎಂ, ರೇಜರ್​ಪೇ, ಕ್ಯಾಶ್​ಫ್ರೀ ಕಂಪನಿಗಳ ಬೆಂಗಳೂರು ಕಚೇರಿಗಳ ಮೇಲೆ ಇಡಿ ದಾಳಿ
ಬೆಂಗಳೂರು: ಆನ್​ಲೈನ್​ ಪೇಮೆಂಟ್​ ಗೇಟ್​ವೇ ಸೇವೆ ಒದಗಿಸುವ ಪೇಟಿಎಂ (Paytm), ರೇಜರ್​ಪೇ (Razorpay) ಮತ್ತು ಕ್ಯಾಶ್​ಫ್ರೀ (Cashfree) ಕಂಪನಿಗಳ 9 ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ (Enforcement Directorate – ED) ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ. ಚೀನೀ ಪ್ರಜೆಗಳ ಮಾಲೀಕತ್ವದಲ್ಲಿರುವ ಕಂಪನಿಗಳು ನಡೆಸುತ್ತಿರುವ ಮೋಸಜಾಲಕ್ಕೆ ಸಂಬಂಧಿಸಿದಂತೆ ಇಡಿ ನಡೆಸುತ್ತಿರುವ ತನಿಖೆಯ ಭಾಗವಾಗಿ ಅಧಿಕಾರಿಗಳು ಈ ಕಂಪನಿಗಳ ಕಚೇರಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು ಎಂದು…
View On WordPress
0 notes
chiefheartpainter · 2 years
Text
ಪ್ಲಾಟ್‌ಫಾರ್ಮ್ ಶುಲ್ಕ: ಪೇಟಿಎಂ, ಫೋನ್‌ಪೇನಲ್ಲಿ ರೀಚಾರ್ಜ್ ದುಬಾರಿ ಏನಿದು ಪ್ಲಾಟ್‌ಫಾರ್ಮ್ ಶುಲ್ಕ? ಎಷ್ಟು ಪ್ಲಾಟ್‌ಫಾರ್ಮ್ ಶುಲ್ಕ ಪಾವತಿ ಮಾಡಬೇಕಾಗುತ್ತದೆ?
ಪ್ಲಾಟ್‌ಫಾರ್ಮ್ ಶುಲ್ಕ: ಪೇಟಿಎಂ, ಫೋನ್‌ಪೇನಲ್ಲಿ ರೀಚಾರ್ಜ್ ದುಬಾರಿ ಏನಿದು ಪ್ಲಾಟ್‌ಫಾರ್ಮ್ ಶುಲ್ಕ? ಎಷ್ಟು ಪ್ಲಾಟ್‌ಫಾರ್ಮ್ ಶುಲ್ಕ ಪಾವತಿ ಮಾಡಬೇಕಾಗುತ್ತದೆ?
ಈ ಹಿಂದೆ ನಾವು ಮೊಬೈಲ್ ರೀಚಾರ್ಜ್ ಮಾಡಲು, ವಿದ್ಯುತ್ ಬಿಲ್ ಕಟ್ಟಲು ಮನೆಯಿಂದ ಹೊರಗೆ ಹೋಗಬೇಕಾಗಿತ್ತು. ಬಿಲ್ ಪಾವತಿಗಾಗಿ ಸರತಿ ಸಾಲಿನಲ್ಲಿ ನಿಂತು ಕಾಯಬೇಕಾಗಿತ್ತು. ಆದರೆ ಈಗ ನಮಗೆ ಆ ಕಷ್ಟವಿಲ್ಲ. ನಾವು ಮನೆಯಲ್ಲೇ ಕೂತು ವಿದ್ಯುತ್ ಬಿಲ್ ಕಟ್ಟಬಹುದು, ಮೊಬೈಲ್ ರೀಚಾರ್ಜ್ ಮಾಡಿಕೊಳ್ಳಬಹುದು. ಆದರೆ ಇನ್ನು ಮುಂದೆ ಫೋನ್‌ಪೇ ಹಾಗೂ ಪೇಟಿಎಂನಲ್ಲಿ ವಿದ್ಯುತ್ ಬಿಲ್ ಪಾವತಿ, ಮೊಬೈಲ್ ರೀಚಾರ್ಜ್ ಮಾಡುವುದು ದುಬಾರಿಯಾಗಲಿದೆ. ಹೌದು ಈ ಹಿಂದೆ ಹಲವಾರು ಆಫರ್‌ಗಳನ್ನು ನೀಡಿದ್ದ ಫೋನ್‌ಪೇ ಹಾಗೂ…
Tumblr media
View On WordPress
0 notes
navakarnatakatimes · 2 years
Text
Paytm Charges: ಪೇಟಿಎಂ ಮೂಲಕ ಮೊಬೈಲ್ ರೀಚಾರ್ಜ್ ಮಾಡಿದಲ್ಲಿ ಶುಲ್ಕ
Paytm Charges: ಪೇಟಿಎಂ ಮೂಲಕ ಮೊಬೈಲ್ ರೀಚಾರ್ಜ್ ಮಾಡಿದಲ್ಲಿ ಶುಲ್ಕ
ಯಾವುದೇ ರೀಚಾರ್ಜ್ ಮಾಡುವಾಗ ಪೇಟಿಎಂನಲ್ಲಿ (Paytm) ಆದ ಬದಲಾವಣೆಯನ್ನು ನೀವು ಗಮನಿಸಿದ್ದೀರಾ? ಅದರ ಮೂಲಕ ಮಾಡುವ ರೀಚಾರ್ಜ್‌ಗಳಿಗೆ ‘ಪ್ಲಾಟ್‌ಫಾರ್ಮ್ ಶುಲ್ಕ’ ವಿಧಿಸಲು ಆರಂಭಿಸಲಾಗಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಮಾಡಿದ ರೀಚಾರ್ಜ್‌ಗಳಿಗೆ ಕನ್ವೆಯನ್ಸ್ ಶುಲ್ಕ, ಪ್ಲಾಟ್‌ಫಾರ್ಮ್ ಶುಲ್ಕ, ಸರ್‌ಚಾರ್ಜ್, ನೀವು ಏನೇ ಕರೆದರೂ ಪೇಟಿಎಂ 1 ರಿಂದ 6 ರೂಪಾಯಿವರೆಗೆ ಶುಲ್ಕ ವಿಧಿಸುತ್ತಿದೆ. ಇದು ಕೇವಲ ಪೇಟಿಎಂ ವ್ಯಾಲೆಟ್‌ಗೆ ಸೀಮಿತವಾಗಿಲ್ಲ. ಆದರೆ ಯುಪಿಐ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ…
View On WordPress
0 notes
navakarnatakatimes · 2 years
Text
BIG NEWS: ಕ್ಯಾಷ್ ಬ್ಯಾಕ್ ಆಫರ್ ತೋರಿಸಿ ವಂಚನೆ; ಪೇಟಿಎಂ ಮಾಜಿ ಉದ್ಯೋಗಿ ಅರೆಸ್ಟ್
BIG NEWS: ಕ್ಯಾಷ್ ಬ್ಯಾಕ್ ಆಫರ್ ತೋರಿಸಿ ವಂಚನೆ; ಪೇಟಿಎಂ ಮಾಜಿ ಉದ್ಯೋಗಿ ಅರೆಸ್ಟ್
ಬೆಂಗಳೂರು: ಕ್ಯಾಷ್ ಬ್ಯಾಕ್ ಆಫರ್ ತೋರಿಸಿ ಸಾರ್ವಜನಿಕರಿಂದ ಹಣ ವಂಚಿಸುತ್ತಿದ್ದ ಆರೋಪಿಯೋರ್ವನನ್ನು ಬೆಂಗಳೂರು ಈಶಾನ್ಯ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪೇಟಿಎಂ ಮಾಜಿ ಉದ್ಯೋಗಿ ದೀಪಕ್ ಚಕ್ರವರ್ತಿ ಎಂದು ಗುರುತಿಸಲಾಗಿದೆ. ಈತ ಪೇಟಿಎಂ ಫಾರ್ ಬಿಜಿನೆಸ್ ಆಪ್ ನಲ್ಲಿ ಡೆಪಾಸಿಟ್ ಇಟ್ಟರೆ ಕ್ಯಾಶ್ ಬ್ಯಾಕ್ ಬರುತ್ತೆ ಎಂದು ನಂಬಿಸಿ ಹಣ ಹಾಕಿಸಿಕೊಂಡು ಬಳಿಕ ತಾನೇ ಅದನ್ನು ವರ್ಗಾವಣೆ ಮಾಡಿಕೊಂಡು ವಂಚಿಸುತ್ತಿದ್ದ. ಅಲ್ಲದೇ ಹಲವರಿಗೆ ಕರೆ ಮಾಡಿ ಕ್ಯಾಷ್ ಬ್ಯಾಕ್ ಆಫರ್ ಎಂದು ಹೇಳಿ…
View On WordPress
0 notes
navakarnatakatimes · 3 years
Text
ಪೇಟಿಎಂ ನಲ್ಲಿ 20 ಸಾವಿರ ಉದ್ಯೋಗವಕಾಶ : ಹುದ್ದೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ
ಪೇಟಿಎಂ ನಲ್ಲಿ 20 ಸಾವಿರ ಉದ್ಯೋಗವಕಾಶ : ಹುದ್ದೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ
ನವದೆಹಲಿ : ಕೋವಿಡ್ ಸಮಸ್ಯೆ ತಂದೊಡ್ಡಿದ ಸಂಕಷ್ಟ ಒಂದೆರಡಲ್ಲ. ಕೋವಿಡ್ ಇಡೀ ದೇಶದ ನಾಗರಿಕ ವ್ಯವಸ್ಥೆಯ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮವನ್ನು ಬೀರಿದೆ. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗವಿಲ್ಲದೆ ಸಂಕಷ್ಟದಲ್ಲಿ ಜನ ತಿಂಗಳುಗಟ್ಟಲೆ ಸೊರಗಿದ್ದಾರೆ.ನಿರುದ್ಯೋಗಿಗಳ ಪಾಲಿಗೆ ಡಿಜಿಟಲ್ ಪೇಮೆಂಟ್ ಆ್ಯಪ್ ಹಾಗೂ ಫೈನಾನ್ಶಿಯಲ್ ಸರ್ವೀಸಸ್ ಸಂಸ್ಥೆಯಾಗಿರುವ ಪೇಟಿಎಂ ಉದ್ಯೋಗವಕಾಶವನ್ನು ಒದಗಿಸುತ್ತಿದೆ. ಡಿಜಿಟಲ್ ಪೇಮೆಂಟ್ ದೈತ್ಯ ಎಂದೇ ಕರೆಸಿಕೊಳ್ಳುವ ಪೇಟಿಎಂ ಸುಮಾರು  20…
Tumblr media
View On WordPress
0 notes